ರೇಡಿಯೋ ಸಿಟಿ(ಇಂಡಿಯಾ ರೇಡಿಯೋ ಸ್ಟೇಶನ್)' ಭಾರತದ ಎಫ್ಎಮ್ ರೇಡಿಯೋ ಚಾನಲುಗಳಲ್ಲಿ ಒಂದು ರೇಡಿಯೋ ಸಿಟಿ. ದೇಶದ ಮೊದಲ ಖಾಸಗಿ ಎಫ್. ಎಮ್. ರೇಡಿಯೋ - ರೇಡಿಯೋ ಸಿಟಿ ಪ್ರಾರಂಭವಾಗಿದ್ದು ಬೆಂಗಳೂರಲ್ಲಿ. ಖಾಸಗಿ ಎಫ್ಎಮ್ ಚಾನೆಲ್ಲು ರೇಡಿಯೋ ಸಿಟಿ ೯೧.೧ ಎಫ್ಎಮ್